SBI New Rules – ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಿಗ್ ಶಾಕ್! ನಾಳೆಯಿಂದಲೇ ಹೊಸ ರೂಲ್ಸ್ ಜಾರಿ.!!
ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಿಗ್ ಶಾಕ್! ನಾಳೆಯಿಂದಲೇ ಹೊಸ ರೂಲ್ಸ್ ಜಾರಿ ಎಸ್‌ಬಿಐ ಕ್ರೆಡಿಟ್ ಕಾರ್ಡ್ (SBI Credit Card) ಹೊಂದಿರುವ ಲಕ್ಷಾಂತರ ಗ್ರಾಹಕರಿಗೆ ಇದೊಂದು ಮಹತ್ವದ ಎಚ್ಚರಿಕೆ. ಭಾರತೀಯ ಸ್ಟೇಟ್ ಬ್ಯಾಂಕ್ (State Bank of India) ತನ್ನ ಕ್ರೆಡಿಟ್ ಕಾರ್ಡ್ ಸೇವೆಗಳ ಕುರಿತಾಗಿ 2025ರ ಜುಲೈ 15ರಿಂದ ಅನೇಕ ಹೊಸ ನಿಯಮಗಳನ್ನು ಜಾರಿಗೆ ತರಲು ತೀರ್ಮಾನಿಸಿದೆ. ಈ ನಿಯಮ ಬದಲಾವಣೆಗಳು ವಿಮಾ ಸೌಲಭ್ಯದಿಂದ ಹಿಡಿದು EMI ಪಾವತಿ ವಿಧಾನಗಳವರೆಗೆ ವ್ಯಾಪಿಸಿರುವುದರಿಂದ, ಎಲ್ಲ ಗ್ರಾಹಕರು … Read more