ICF Recruitment – ಚೆನ್ನೈ ಅಪ್ರೆಂಟಿಸ್ ನೇಮಕಾತಿ 2025 – ಅರ್ಜಿ ಪ್ರಕ್ರಿಯೆ ಆರಂಭ.!!

ICF Recruitment ಚೆನ್ನೈ ಅಪ್ರೆಂಟಿಸ್ ನೇಮಕಾತಿ 2025 ದಕ್ಷಿಣ ರೈಲ್ವೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF), ಚೆನ್ನೈ ಇದೀಗ 2025ನೇ ಸಾಲಿಗೆ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆ ಮೆರಿಟ್ ಆಧಾರಿತವಾಗಿದ್ದು, ಪರೀಕ್ಷೆಯ ಅಗತ್ಯವಿಲ್ಲ. ಆಸಕ್ತರು ಅಧಿಕೃತ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ನೇಮಕಾತಿ ಸಂಕ್ಷಿಪ್ತ ವಿವರ ಹುದ್ದೆಗಳ ಒಟ್ಟು ಸಂಖ್ಯೆ: 1010 ಹುದ್ದೆಗಳ ಪ್ರಕಾರ: ಅಪ್ರೆಂಟಿಸ್ (Apprentice) ಅರ್ಜಿಯ ಪ್ರಾರಂಭ ದಿನಾಂಕ: 12 ಜುಲೈ 2025 ಅಂತಿಮ … Read more