Free LPG Gas Application ಬಿಪಿಎಲ್ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ₹300 ರೂ ನಗದು ಸಹಾಯ: ಉಜ್ವಲ ಯೋಜನೆ 2025 ಸಂಪೂರ್ಣ ವಿವರ.!!
Free LPG Gas Application ಬಿಪಿಎಲ್ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ₹300 ರೂ ನಗದು ಸಹಾಯ: ಭಾರತ ಸರ್ಕಾರವು ಬಿಪಿಎಲ್ (Below Poverty Line) ಪಟ್ಟಿಗೆ ಸೇರಿರುವ ಬಡ ಮಹಿಳೆಯರಿಗಾಗಿ ಅತ್ಯಂತ ಮಹತ್ವದ ಯೋಜನೆಗೆ ಹೊಸ ರೂಪದಲ್ಲಿ ಪುನಾರಂಭ ನೀಡಿದೆ — ಅದು ಪ್ರಧಾನಮಂತ್ರಿ ಉಜ್ವಲ ಯೋಜನೆ 2025 (PM Ujjwala Yojana 2025). ಈ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕುಟುಂಬಗಳಿಗೆ ಉಚಿತ ಎಲ್ಪಿಜಿ (LPG) ಸಂಪರ್ಕವನ್ನು ನೀಡಲಾಗುತ್ತಿದ್ದು, ಪ್ರತಿ ಸಿಲಿಂಡರ್ಗೂ ₹300 ನಗದು … Read more