ರೇಷನ್ ಅಕ್ಕಿ ಮಾರಾಟ ಮಾಡಿದರೆ ಕಾರ್ಡ್ ರದ್ದು! ಸರ್ಕಾರದ ಖಡಕ್ ಎಚ್ಚರಿಕೆ
ರೇಷನ್ ಅಕ್ಕಿ ಮಾರಾಟ ಮಾಡಿದರೆ ಕಾರ್ಡ್ ರದ್ದು! ಸರ್ಕಾರದ ಖಡಕ್ ಎಚ್ಚರಿಕೆ – ಹೊಸ ಪಡಿತರ ಯೋಜನೆಯಲ್ಲೂ ಸಿಹಿ ಸುದ್ದಿ ಬೆಂಗಳೂರು, – ಬಿಪಿಎಲ್ (BPL) ಕಾರ್ಡ್ ಹೊಂದಿರುವವರಿಗೆ ಕರ್ನಾಟಕ ಸರ್ಕಾರದ ಕಡೆಯಿಂದ ಮತ್ತೆ ಒಳ್ಳೆಯ ಸುದ್ದಿ. ಈಗಾಗಲೇ ತಿಂಗಳಿಗೆ 10 ಕೆ.ಜಿ ಅಕ್ಕಿ ನೀಡುತ್ತಿರುವ ಸರ್ಕಾರ, ಇದಕ್ಕೆ ಜತೆಯಲ್ಲಿ ಬೇಳೆ ಮತ್ತು ಎಣ್ಣೆ ನೀಡುವ ಹೊಸ ಯೋಜನೆಗೆ ತಯಾರಿ ನಡೆಸುತ್ತಿದೆ. ಆದರೆ, ಇದರ ಜತೆಗೆ ಇನ್ನೊಂದು ಗಂಭೀರ ಎಚ್ಚರಿಕೆಯನ್ನು ಸಹ ಸರ್ಕಾರ ನೀಡಿದ್ದು – ಅಕ್ಕಿ … Read more