How to Check Bele Parihara : ಬೆಳೆ ವಿಮೆ ಸ್ಥಿತಿ ಪರಿಶೀಲನೆ ಮಾಡುವ ಸುಲಭವಿಧಾನ: ಅರ್ಜಿ ಸ್ಥಿತಿ, ಸರ್ವೆ ನಂಬರ್ ಮೂಲಕ ವಿವರ ಚೆಕ್ ಮಾಡುವುದು ಹೇಗೆ?
How to check bele parihara – ಬೆಳೆ ವಿಮೆ ಸ್ಥಿತಿ ಪರಿಶೀಲನೆ ಮಾಡುವ ಸುಲಭವಿಧಾನ: ವಿವರ ಚೆಕ್ ಮಾಡುವುದು ಹೇಗೆ? ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರಿಗೆ ಬೆಳೆ ವಿಮೆ ಯೋಜನೆಯ ಮೂಲಕ ಬೆಂಬಲ ನೀಡುತ್ತಿವೆ. ನಷ್ಟವಾದ ಬೆಳೆಗೆ ಪರಿಹಾರ ನೀಡುವ ಉದ್ದೇಶದಿಂದ ಈ ಯೋಜನೆ ಅಳವಡಿಸಲಾಗಿದೆ. ರೈತರು ತಮ್ಮ ಹತ್ತಿರದ ಗ್ರಾಮ ಪಂಚಾಯಿತಿ ಅಥವಾ ಆನ್‌ಲೈನ್ ಮೂಲಕ ಬೆಳೆ ವಿಮೆಗೆ ಅರ್ಜಿ ಸಲ್ಲಿಸುತ್ತಾರೆ. ಆದರೆ ಅರ್ಜಿ ಸಲ್ಲಿಸಿದ ನಂತರ ಅದರ ಸ್ಥಿತಿ ಏನು? ಪರಿಹಾರ … Read more