PM Kisana Money Big Alert – ಭೂದಾಖಲೆಗಳಲ್ಲಿ ದೋಷ ಇದ್ದರೆ ರೈತರಿಗೆ ಪಿಎಂ ಕಿಸಾನ್ ಹಣ ಸಿಗಲ್ಲ! ಬಿಗ್ ಅಲರ್ಟ್.!!
ಭೂದಾಖಲೆಗಳಲ್ಲಿ ದೋಷ ಇದ್ದರೆ ರೈತರಿಗೆ ಪಿಎಂ ಕಿಸಾನ್ ಹಣ ಸಿಗಲ್ಲ! ಬಿಗ್ ಅಲರ್ಟ್ ಕೃಷಿಕ ಸ್ನೇಹಿತರೆ, ನೀವು ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ನಿಧಿ (PM-KISAN) ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವಿರಾ? ಆದರೆ ಒಂದು ಬೃಹತ್ ಎಚ್ಚರಿಕೆ ಇದೆ! ನಿಮ್ಮ ಭೂದಾಖಲೆಗಳಲ್ಲಿ ಯಾವುದೇ ತಪ್ಪುಗಳು ಇದ್ದರೆ, ಅಥವಾ ಇಕೆವೈಸಿ ಅಪ್‌ಡೇಟ್ ಆಗಿಲ್ಲದಿದ್ದರೆ, ಆಗ ಪಿಎಂ ಕಿಸಾನ್ ಯೋಜನೆಯ 20ನೇ ಕಂತು ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರದಿರಬಹುದು! ಈಗಾಗಲೇ ಸಾವಿರಾರು ರೈತರು ತಮ್ಮ ಭೂದಾಖಲೆ, ಬ್ಯಾಂಕ್ ವಿವರಗಳು ಸರಿಯಾಗಿಲ್ಲದ … Read more